dear sir/madam
IF ANY OF YOU HAVE 2003-04 MYSORE DIVISION SELECTION LIST PLEASE UPLOAD IT
OR GIVE ME THE LINK WHERE I GET IT...
  THANKS

Cheeyanna M B
ghs,thorenoor
kodagu-571232
mobile : 9945659350

2017-07-20 7:25 GMT+05:30 Shiva prasanna <prasannacoo...@gmail.com>:

>
> *ಸಹಶಿಕ್ಷಕರಾಗಿಯೇ ನಿವೃತ್ತರಾಗುವ ಪರಿಸ್ಥಿತಿಯಲ್ಲಿ ಗಣಿತ*  ಮತ್ತು * ವಿಜ್ಞಾನ
> ಶಿಕ್ಷಕರು*
> ಶಿಕ್ಷಕ ಬಂಧುಗಳೇ ನಿನ್ನೆಯಷ್ಟೇ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಿಂದ ಹಲವಾರು ಅನುಮಾನಗಳು
> ತಲೆದೂರಿವೆ. 1. ಅಂಕಗಳ ಜೇಷ್ಠತೆಯನ್ನು ತಯಾರಿಸಲಾದ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
> ಜೇಷ್ಠತೆ ಪಡೆದಿರುವ  ಶಿಕ್ಷಕರು ಯಾವ ವಿಷಯದವರು ಆಲೋಚಿಸಿ ? 2. ಎರಡು ವಿಭಾಗಗಳನ್ನು
> ಮಾತ್ರವೇ ಸಂಯೋಜಿಸಿ ಜೇಷ್ಠತಾ ಪಟ್ಟಿ ಏಕೆ  ತಯಾರಿಸಿದ್ದಾರೆ. ಉಳಿದೆರಡು ವಿಭಾಗಗಳನ್ನು ಏಕೆ
> ಸೇರಿಸಿಲ್ಲ 3.ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಏಕೆ ಸೇರಿಸಿಲ್ಲ 4. ಈ ನೂತನ
> ಪಟ್ಟಿಯಂತೆ *ಪ್ರಮೋಷನ್* ನೀಡಿದರೆ *ಗಣಿತ*  ಮತ್ತು * ವಿಜ್ಞಾನ ಶಿಕ್ಷಕರಿಗೆ *
> promotion ಸಿಗುವುದು ವಿರಳ . ಕಲಾ ಮತ್ತು ಕನ್ನಡ ಹಾಗೂ ಹಿಂದಿ ಭಾಷಾ ಶಿಕ್ಷಕರಿಗೆ
> ವೇಗವಾಗಿ promotion ದೊರೆಯುತ್ತದೆ. ಗಣಿತ*  ಮತ್ತು * ವಿಜ್ಞಾನ ಶಿಕ್ಷಕರು
> ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಾಗುತ್ತದೆ.
>
>
> ಸ್ನೇಹಿತರೆ ನಿಮ್ಮ ಆತಂಕಕ್ಕೆ ನನ್ನ ಆಭಿಪ್ರಾಯ
> 1)ಗಣಿತ ಶಿಕ್ಷಕರಾದದ್ದು ನಮ್ಮ ಪೂರ್ವಜನ್ಮದ ಫಲ ಎಂದುಕೊಂಡು ಕರ್ಮ ಸಿದ್ದಾಂತಕ್ಕೆ
> ಜೋತುಬೀಳಬೇಕು 2) ಪಿಸಿಎಂ ಶಿಕ್ಷಕರು ಕೇವಲ ಮೂಳೆ ಸವೆಸಿಕೊಂಡು ಬೋ‍ಧನೆ ಮಾಡಿ ಮಕ್ಕಳೊಂದಿಗೆ
> ಕಾಲ ಕಳೆಯಬೇಕು 3) ಇದು ಇಂದು ನಿನ್ನೆಯದಲ್ಲ ಓದುವಾಗ, ಕರ್ತವ್ಯನಿರ್ವಹಿಸುವಾಗ ಅಂದರೆ ಭೂತ,
> ವರ್ತಮಾನ ಹಾಗೂ ಭೂತಕಾಲಕ್ಕೂ ಅನ್ವಯಿಸುವ ಕಥೆ ಹಾಗೂ ವ್ಯಥೆ . ಈ ವ್ಯಥೆಯನ್ನೇ ಸುಖವೆಂದು
> ಪರಿಗಣೀಸುವ ಮನಸ್ಥಿತಿ ಬೆಳೆಸಿಕೊಂಡರೆ ನಿವೃತ್ತರಾಗಲು ಸಾಧ್ಯ.
> 4) ಹೈಸ್ಕೂಲ್‍  ಬೇಡ ಕಾಲೇಜಿಗೆ ಬಡ್ತಿ ಮೇಲೆ ಹೋಗೋಣ ಎಂದರೆ ಅದು ಸಹ ಮರೀಚಿಕೆ . ಅಪ್ಪಿ
> ತಪ್ಪಿ ಹೋದರೂ ನಮ್ಮ  ಸ್ಥಿತಿ ಬೆಂಕಿಯಿಂದ ಬಾಣಲಿಗೆ.
> 5) ನಮ್ಮ ವ್ಯಥೆಯನ್ನು ಪರಿಗಣಿಸುವ ಸುಬುದ್ದಿ ಅ‍‍ಧಿಕಾರಿಗಳಿಗೆ, ಪೋಷಕರಿಗೆ, ಮಕ್ಕಳಿಗೆ
> ಮತ್ತು ಸರ್ಕಾರದ ವ್ಯವಸ್ಥೆಗೆ ಶೀಘ್ರದಲ್ಲಿ ಪ್ರಾಪ್ತವಾಗಲೆಂದು ಆಶಿಸುವ ,,,,,,,,, ಹಾಗಾಗಿ
> ಸ್ನೇಹಿತರೆ ಬರುವುದೆಲ್ಲವೂ ಬರಲಿ ಭಗವಂತನ ದಯೆಯಿರಲಿ ಎಂದು ಆತಂಕ ಬಿಟ್ಟು ಕೆಲಸ
> ಮಾಡುವುದನ್ನು ಮಾಡೋಣ. ಮುಂದೆ ನೋಡೋಣ.  ---------------------  ತಮ್ಮ  ದುಃಖಭಾಗಿ
> ಸ್ನೇಹಿತ ಶಿವಪ್ರಸನ್ನ ಕೆ ವಿ
> ಶಿವಪ್ರಸನ್ನ .ಕೆ.ವಿ. ಬಾಲಕಿಯರ ಸಪಪೂಕಾಲೇಜು-ವಿಭಜಿತ. ಹಾಸನ 7411174354, 7411174356
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to