Anna On Jul 21, 2017 5:39 PM, "Kusuma Umesh" <kusuma.um...@gmail.com> wrote:
> sir, how to open seniority list and if possible check this detail > Kusuma.N A.M, GHS,Govindarajanagara,B-79,south-2,date of entry 22/12/1994 > > 2017-07-20 7:25 GMT+05:30 Shiva prasanna <prasannacoo...@gmail.com>: > >> >> *ಸಹಶಿಕ್ಷಕರಾಗಿಯೇ ನಿವೃತ್ತರಾಗುವ ಪರಿಸ್ಥಿತಿಯಲ್ಲಿ ಗಣಿತ* ಮತ್ತು * ವಿಜ್ಞಾನ >> ಶಿಕ್ಷಕರು* >> ಶಿಕ್ಷಕ ಬಂಧುಗಳೇ ನಿನ್ನೆಯಷ್ಟೇ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಿಂದ ಹಲವಾರು ಅನುಮಾನಗಳು >> ತಲೆದೂರಿವೆ. 1. ಅಂಕಗಳ ಜೇಷ್ಠತೆಯನ್ನು ತಯಾರಿಸಲಾದ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ >> ಜೇಷ್ಠತೆ ಪಡೆದಿರುವ ಶಿಕ್ಷಕರು ಯಾವ ವಿಷಯದವರು ಆಲೋಚಿಸಿ ? 2. ಎರಡು ವಿಭಾಗಗಳನ್ನು >> ಮಾತ್ರವೇ ಸಂಯೋಜಿಸಿ ಜೇಷ್ಠತಾ ಪಟ್ಟಿ ಏಕೆ ತಯಾರಿಸಿದ್ದಾರೆ. ಉಳಿದೆರಡು ವಿಭಾಗಗಳನ್ನು ಏಕೆ >> ಸೇರಿಸಿಲ್ಲ 3.ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಏಕೆ ಸೇರಿಸಿಲ್ಲ 4. ಈ ನೂತನ >> ಪಟ್ಟಿಯಂತೆ *ಪ್ರಮೋಷನ್* ನೀಡಿದರೆ *ಗಣಿತ* ಮತ್ತು * ವಿಜ್ಞಾನ ಶಿಕ್ಷಕರಿಗೆ * >> promotion ಸಿಗುವುದು ವಿರಳ . ಕಲಾ ಮತ್ತು ಕನ್ನಡ ಹಾಗೂ ಹಿಂದಿ ಭಾಷಾ ಶಿಕ್ಷಕರಿಗೆ >> ವೇಗವಾಗಿ promotion ದೊರೆಯುತ್ತದೆ. ಗಣಿತ* ಮತ್ತು * ವಿಜ್ಞಾನ ಶಿಕ್ಷಕರು >> ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಾಗುತ್ತದೆ. >> >> >> ಸ್ನೇಹಿತರೆ ನಿಮ್ಮ ಆತಂಕಕ್ಕೆ ನನ್ನ ಆಭಿಪ್ರಾಯ >> 1)ಗಣಿತ ಶಿಕ್ಷಕರಾದದ್ದು ನಮ್ಮ ಪೂರ್ವಜನ್ಮದ ಫಲ ಎಂದುಕೊಂಡು ಕರ್ಮ ಸಿದ್ದಾಂತಕ್ಕೆ >> ಜೋತುಬೀಳಬೇಕು 2) ಪಿಸಿಎಂ ಶಿಕ್ಷಕರು ಕೇವಲ ಮೂಳೆ ಸವೆಸಿಕೊಂಡು ಬೋಧನೆ ಮಾಡಿ ಮಕ್ಕಳೊಂದಿಗೆ >> ಕಾಲ ಕಳೆಯಬೇಕು 3) ಇದು ಇಂದು ನಿನ್ನೆಯದಲ್ಲ ಓದುವಾಗ, ಕರ್ತವ್ಯನಿರ್ವಹಿಸುವಾಗ ಅಂದರೆ ಭೂತ, >> ವರ್ತಮಾನ ಹಾಗೂ ಭೂತಕಾಲಕ್ಕೂ ಅನ್ವಯಿಸುವ ಕಥೆ ಹಾಗೂ ವ್ಯಥೆ . ಈ ವ್ಯಥೆಯನ್ನೇ ಸುಖವೆಂದು >> ಪರಿಗಣೀಸುವ ಮನಸ್ಥಿತಿ ಬೆಳೆಸಿಕೊಂಡರೆ ನಿವೃತ್ತರಾಗಲು ಸಾಧ್ಯ. >> 4) ಹೈಸ್ಕೂಲ್ ಬೇಡ ಕಾಲೇಜಿಗೆ ಬಡ್ತಿ ಮೇಲೆ ಹೋಗೋಣ ಎಂದರೆ ಅದು ಸಹ ಮರೀಚಿಕೆ . ಅಪ್ಪಿ >> ತಪ್ಪಿ ಹೋದರೂ ನಮ್ಮ ಸ್ಥಿತಿ ಬೆಂಕಿಯಿಂದ ಬಾಣಲಿಗೆ. >> 5) ನಮ್ಮ ವ್ಯಥೆಯನ್ನು ಪರಿಗಣಿಸುವ ಸುಬುದ್ದಿ ಅಧಿಕಾರಿಗಳಿಗೆ, ಪೋಷಕರಿಗೆ, ಮಕ್ಕಳಿಗೆ >> ಮತ್ತು ಸರ್ಕಾರದ ವ್ಯವಸ್ಥೆಗೆ ಶೀಘ್ರದಲ್ಲಿ ಪ್ರಾಪ್ತವಾಗಲೆಂದು ಆಶಿಸುವ ,,,,,,,,, ಹಾಗಾಗಿ >> ಸ್ನೇಹಿತರೆ ಬರುವುದೆಲ್ಲವೂ ಬರಲಿ ಭಗವಂತನ ದಯೆಯಿರಲಿ ಎಂದು ಆತಂಕ ಬಿಟ್ಟು ಕೆಲಸ >> ಮಾಡುವುದನ್ನು ಮಾಡೋಣ. ಮುಂದೆ ನೋಡೋಣ. --------------------- ತಮ್ಮ ದುಃಖಭಾಗಿ >> ಸ್ನೇಹಿತ ಶಿವಪ್ರಸನ್ನ ಕೆ ವಿ >> ಶಿವಪ್ರಸನ್ನ .ಕೆ.ವಿ. ಬಾಲಕಿಯರ ಸಪಪೂಕಾಲೇಜು-ವಿಭಜಿತ. ಹಾಸನ 7411174354, 7411174356 >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> For more options, visit https://groups.google.com/d/optout. >> > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.