Correct sir. I agree with you.

On 20 Jul 2017 7:06 p.m., "shreemathi bhat" <bhatshreema...@gmail.com>
wrote:

> Sir seniorityyalli merit percentage hege calculate madiddare please tilsi
>
> On Jul 20, 2017 7:25 AM, "Shiva prasanna" <prasannacoo...@gmail.com>
> wrote:
>
>>
>> *ಸಹಶಿಕ್ಷಕರಾಗಿಯೇ ನಿವೃತ್ತರಾಗುವ ಪರಿಸ್ಥಿತಿಯಲ್ಲಿ ಗಣಿತ*  ಮತ್ತು * ವಿಜ್ಞಾನ
>> ಶಿಕ್ಷಕರು*
>> ಶಿಕ್ಷಕ ಬಂಧುಗಳೇ ನಿನ್ನೆಯಷ್ಟೇ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಿಂದ ಹಲವಾರು ಅನುಮಾನಗಳು
>> ತಲೆದೂರಿವೆ. 1. ಅಂಕಗಳ ಜೇಷ್ಠತೆಯನ್ನು ತಯಾರಿಸಲಾದ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
>> ಜೇಷ್ಠತೆ ಪಡೆದಿರುವ  ಶಿಕ್ಷಕರು ಯಾವ ವಿಷಯದವರು ಆಲೋಚಿಸಿ ? 2. ಎರಡು ವಿಭಾಗಗಳನ್ನು
>> ಮಾತ್ರವೇ ಸಂಯೋಜಿಸಿ ಜೇಷ್ಠತಾ ಪಟ್ಟಿ ಏಕೆ  ತಯಾರಿಸಿದ್ದಾರೆ. ಉಳಿದೆರಡು ವಿಭಾಗಗಳನ್ನು ಏಕೆ
>> ಸೇರಿಸಿಲ್ಲ 3.ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಏಕೆ ಸೇರಿಸಿಲ್ಲ 4. ಈ ನೂತನ
>> ಪಟ್ಟಿಯಂತೆ *ಪ್ರಮೋಷನ್* ನೀಡಿದರೆ *ಗಣಿತ*  ಮತ್ತು * ವಿಜ್ಞಾನ ಶಿಕ್ಷಕರಿಗೆ *
>> promotion ಸಿಗುವುದು ವಿರಳ . ಕಲಾ ಮತ್ತು ಕನ್ನಡ ಹಾಗೂ ಹಿಂದಿ ಭಾಷಾ ಶಿಕ್ಷಕರಿಗೆ
>> ವೇಗವಾಗಿ promotion ದೊರೆಯುತ್ತದೆ. ಗಣಿತ*  ಮತ್ತು * ವಿಜ್ಞಾನ ಶಿಕ್ಷಕರು
>> ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಾಗುತ್ತದೆ.
>>
>>
>> ಸ್ನೇಹಿತರೆ ನಿಮ್ಮ ಆತಂಕಕ್ಕೆ ನನ್ನ ಆಭಿಪ್ರಾಯ
>> 1)ಗಣಿತ ಶಿಕ್ಷಕರಾದದ್ದು ನಮ್ಮ ಪೂರ್ವಜನ್ಮದ ಫಲ ಎಂದುಕೊಂಡು ಕರ್ಮ ಸಿದ್ದಾಂತಕ್ಕೆ
>> ಜೋತುಬೀಳಬೇಕು 2) ಪಿಸಿಎಂ ಶಿಕ್ಷಕರು ಕೇವಲ ಮೂಳೆ ಸವೆಸಿಕೊಂಡು ಬೋ‍ಧನೆ ಮಾಡಿ ಮಕ್ಕಳೊಂದಿಗೆ
>> ಕಾಲ ಕಳೆಯಬೇಕು 3) ಇದು ಇಂದು ನಿನ್ನೆಯದಲ್ಲ ಓದುವಾಗ, ಕರ್ತವ್ಯನಿರ್ವಹಿಸುವಾಗ ಅಂದರೆ ಭೂತ,
>> ವರ್ತಮಾನ ಹಾಗೂ ಭೂತಕಾಲಕ್ಕೂ ಅನ್ವಯಿಸುವ ಕಥೆ ಹಾಗೂ ವ್ಯಥೆ . ಈ ವ್ಯಥೆಯನ್ನೇ ಸುಖವೆಂದು
>> ಪರಿಗಣೀಸುವ ಮನಸ್ಥಿತಿ ಬೆಳೆಸಿಕೊಂಡರೆ ನಿವೃತ್ತರಾಗಲು ಸಾಧ್ಯ.
>> 4) ಹೈಸ್ಕೂಲ್‍  ಬೇಡ ಕಾಲೇಜಿಗೆ ಬಡ್ತಿ ಮೇಲೆ ಹೋಗೋಣ ಎಂದರೆ ಅದು ಸಹ ಮರೀಚಿಕೆ . ಅಪ್ಪಿ
>> ತಪ್ಪಿ ಹೋದರೂ ನಮ್ಮ  ಸ್ಥಿತಿ ಬೆಂಕಿಯಿಂದ ಬಾಣಲಿಗೆ.
>> 5) ನಮ್ಮ ವ್ಯಥೆಯನ್ನು ಪರಿಗಣಿಸುವ ಸುಬುದ್ದಿ ಅ‍‍ಧಿಕಾರಿಗಳಿಗೆ, ಪೋಷಕರಿಗೆ, ಮಕ್ಕಳಿಗೆ
>> ಮತ್ತು ಸರ್ಕಾರದ ವ್ಯವಸ್ಥೆಗೆ ಶೀಘ್ರದಲ್ಲಿ ಪ್ರಾಪ್ತವಾಗಲೆಂದು ಆಶಿಸುವ ,,,,,,,,, ಹಾಗಾಗಿ
>> ಸ್ನೇಹಿತರೆ ಬರುವುದೆಲ್ಲವೂ ಬರಲಿ ಭಗವಂತನ ದಯೆಯಿರಲಿ ಎಂದು ಆತಂಕ ಬಿಟ್ಟು ಕೆಲಸ
>> ಮಾಡುವುದನ್ನು ಮಾಡೋಣ. ಮುಂದೆ ನೋಡೋಣ.  ---------------------  ತಮ್ಮ  ದುಃಖಭಾಗಿ
>> ಸ್ನೇಹಿತ ಶಿವಪ್ರಸನ್ನ ಕೆ ವಿ
>> ಶಿವಪ್ರಸನ್ನ .ಕೆ.ವಿ. ಬಾಲಕಿಯರ ಸಪಪೂಕಾಲೇಜು-ವಿಭಜಿತ. ಹಾಸನ 7411174354, 7411174356
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to