100% correct On Jul 20, 2017 7:52 PM, "Ramachandra Ga" <ramachandr...@gmail.com> wrote:
> yes > > 2017-07-20 19:22 GMT+05:30 seema jois D <seemajoisd4...@gmail.com>: > >> Correct sir. I agree with you. >> >> On 20 Jul 2017 7:06 p.m., "shreemathi bhat" <bhatshreema...@gmail.com> >> wrote: >> >>> Sir seniorityyalli merit percentage hege calculate madiddare please tilsi >>> >>> On Jul 20, 2017 7:25 AM, "Shiva prasanna" <prasannacoo...@gmail.com> >>> wrote: >>> >>>> >>>> *ಸಹಶಿಕ್ಷಕರಾಗಿಯೇ ನಿವೃತ್ತರಾಗುವ ಪರಿಸ್ಥಿತಿಯಲ್ಲಿ ಗಣಿತ* ಮತ್ತು * ವಿಜ್ಞಾನ >>>> ಶಿಕ್ಷಕರು* >>>> ಶಿಕ್ಷಕ ಬಂಧುಗಳೇ ನಿನ್ನೆಯಷ್ಟೇ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಿಂದ ಹಲವಾರು >>>> ಅನುಮಾನಗಳು ತಲೆದೂರಿವೆ. 1. ಅಂಕಗಳ ಜೇಷ್ಠತೆಯನ್ನು ತಯಾರಿಸಲಾದ ಪಟ್ಟಿಯಲ್ಲಿ ಹೆಚ್ಚಿನ >>>> ಸಂಖ್ಯೆಯಲ್ಲಿ ಜೇಷ್ಠತೆ ಪಡೆದಿರುವ ಶಿಕ್ಷಕರು ಯಾವ ವಿಷಯದವರು ಆಲೋಚಿಸಿ ? 2. ಎರಡು >>>> ವಿಭಾಗಗಳನ್ನು ಮಾತ್ರವೇ ಸಂಯೋಜಿಸಿ ಜೇಷ್ಠತಾ ಪಟ್ಟಿ ಏಕೆ ತಯಾರಿಸಿದ್ದಾರೆ. ಉಳಿದೆರಡು >>>> ವಿಭಾಗಗಳನ್ನು ಏಕೆ ಸೇರಿಸಿಲ್ಲ 3.ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಏಕೆ >>>> ಸೇರಿಸಿಲ್ಲ 4. ಈ ನೂತನ ಪಟ್ಟಿಯಂತೆ *ಪ್ರಮೋಷನ್* ನೀಡಿದರೆ *ಗಣಿತ* ಮತ್ತು * ವಿಜ್ಞಾನ >>>> ಶಿಕ್ಷಕರಿಗೆ * promotion ಸಿಗುವುದು ವಿರಳ . ಕಲಾ ಮತ್ತು ಕನ್ನಡ ಹಾಗೂ ಹಿಂದಿ ಭಾಷಾ >>>> ಶಿಕ್ಷಕರಿಗೆ ವೇಗವಾಗಿ promotion ದೊರೆಯುತ್ತದೆ. ಗಣಿತ* ಮತ್ತು * ವಿಜ್ಞಾನ ಶಿಕ್ಷಕರು >>>> ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಾಗುತ್ತದೆ. >>>> >>>> >>>> ಸ್ನೇಹಿತರೆ ನಿಮ್ಮ ಆತಂಕಕ್ಕೆ ನನ್ನ ಆಭಿಪ್ರಾಯ >>>> 1)ಗಣಿತ ಶಿಕ್ಷಕರಾದದ್ದು ನಮ್ಮ ಪೂರ್ವಜನ್ಮದ ಫಲ ಎಂದುಕೊಂಡು ಕರ್ಮ ಸಿದ್ದಾಂತಕ್ಕೆ >>>> ಜೋತುಬೀಳಬೇಕು 2) ಪಿಸಿಎಂ ಶಿಕ್ಷಕರು ಕೇವಲ ಮೂಳೆ ಸವೆಸಿಕೊಂಡು ಬೋಧನೆ ಮಾಡಿ ಮಕ್ಕಳೊಂದಿಗೆ >>>> ಕಾಲ ಕಳೆಯಬೇಕು 3) ಇದು ಇಂದು ನಿನ್ನೆಯದಲ್ಲ ಓದುವಾಗ, ಕರ್ತವ್ಯನಿರ್ವಹಿಸುವಾಗ ಅಂದರೆ ಭೂತ, >>>> ವರ್ತಮಾನ ಹಾಗೂ ಭೂತಕಾಲಕ್ಕೂ ಅನ್ವಯಿಸುವ ಕಥೆ ಹಾಗೂ ವ್ಯಥೆ . ಈ ವ್ಯಥೆಯನ್ನೇ ಸುಖವೆಂದು >>>> ಪರಿಗಣೀಸುವ ಮನಸ್ಥಿತಿ ಬೆಳೆಸಿಕೊಂಡರೆ ನಿವೃತ್ತರಾಗಲು ಸಾಧ್ಯ. >>>> 4) ಹೈಸ್ಕೂಲ್ ಬೇಡ ಕಾಲೇಜಿಗೆ ಬಡ್ತಿ ಮೇಲೆ ಹೋಗೋಣ ಎಂದರೆ ಅದು ಸಹ ಮರೀಚಿಕೆ . >>>> ಅಪ್ಪಿ ತಪ್ಪಿ ಹೋದರೂ ನಮ್ಮ ಸ್ಥಿತಿ ಬೆಂಕಿಯಿಂದ ಬಾಣಲಿಗೆ. >>>> 5) ನಮ್ಮ ವ್ಯಥೆಯನ್ನು ಪರಿಗಣಿಸುವ ಸುಬುದ್ದಿ ಅಧಿಕಾರಿಗಳಿಗೆ, ಪೋಷಕರಿಗೆ, >>>> ಮಕ್ಕಳಿಗೆ ಮತ್ತು ಸರ್ಕಾರದ ವ್ಯವಸ್ಥೆಗೆ ಶೀಘ್ರದಲ್ಲಿ ಪ್ರಾಪ್ತವಾಗಲೆಂದು ಆಶಿಸುವ >>>> ,,,,,,,,, ಹಾಗಾಗಿ ಸ್ನೇಹಿತರೆ ಬರುವುದೆಲ್ಲವೂ ಬರಲಿ ಭಗವಂತನ ದಯೆಯಿರಲಿ ಎಂದು ಆತಂಕ >>>> ಬಿಟ್ಟು ಕೆಲಸ ಮಾಡುವುದನ್ನು ಮಾಡೋಣ. ಮುಂದೆ ನೋಡೋಣ. --------------------- ತಮ್ಮ >>>> ದುಃಖಭಾಗಿ ಸ್ನೇಹಿತ ಶಿವಪ್ರಸನ್ನ ಕೆ ವಿ >>>> ಶಿವಪ್ರಸನ್ನ .ಕೆ.ವಿ. ಬಾಲಕಿಯರ ಸಪಪೂಕಾಲೇಜು-ವಿಭಜಿತ. ಹಾಸನ 7411174354, >>>> 7411174356 >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to mathssciencestf+unsubscr...@googlegroups.com. >>>> To post to this group, send email to mathssciencestf@googlegroups.com. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to mathssciencestf+unsubscr...@googlegroups.com. >>> To post to this group, send email to mathssciencestf@googlegroups.com. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> For more options, visit https://groups.google.com/d/optout. >> > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.