Re: [Kannada STF-28294] ವ್ಯತ್ಯಾಸ

2018-08-28 Thread ಸತೀಷ್ ಎಸ್
ಸರ್,  ಕ್ರಿಯಾ ವಿಶೇಷಣಕ್ಕೂ ಹಾಗೂ ಸಾಮಾನ್ಯವ್ಯಯಕ್ಕೂ ವ್ಯತ್ಯಾಸ ಹುಡುಕುವುದು ಸರಿಯಲ್ಲ.  ಏಕೆಂದರೆ, ವಿಶೇಷಣ ಶಬ್ದಗಳು ಪ್ರತ್ಯೇಕವಾಗಿ ಬರೆದಾಗ ಸಾಮಾನ್ಯವ್ಯಯಗಳು, ಅದೇ ವಿಶೇಷಣಗಳು ಕ್ರಿಯೆಯ ಹಿಂದೆ ಬಳಕೆಗೊಂಡರೆ ಅವುಗಳನ್ನೇ ಕ್ರಿಯಾವಿಶೇಷಣ ಗಳೆನ್ನುವರು. ಹೀಗಾಗಿ ಈ  ಸಮಾನ್ಯವ್ಯಯಗಳನ್ನೇ ಕ್ರಿಯಾವಿಶೇಷಣಗಳೆನ್ನುವರು. ಸತೀಷ್ ಎಸ್ Original message

Re: [Kannada STF-27097] ಪೋಂದಳಿಗೆ ಯಾವ ಸಂಧಿ

2018-03-27 Thread ಸತೀಷ್ ಎಸ್
ಪೋನ್+ತಳಿಗೆ=ಪೋಂದಳಿಗೆ(ಚಿನ್ನದ ತಟ್ಟೆ) (ಆದೇಶಸಂಧಿ) Original message From: vedavati386 Date: 27/03/2018 10:17 p.m. (GMT+05:30) To: kannadastf Subject: [Kannada STF-27095] ಪೋಂದಳಿಗೆ ಯಾವ ಸಂಧಿ Sent from my vivo smart phone -- --- 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು

Re: [Kannada STF-24476] ಗಾದೆ ವಿಸ್ತರಿಸಿ

2017-11-07 Thread ಸತೀಷ್ ಎಸ್
ಸರಿಯಾಗಿದೆ ಎನಿಸುತ್ತದೆ. ಸರಿಯಾದ ವಿವರಣೆ ನೀಡಿದಕ್ಕೆ ಧನ್ಯವಾದಗಳು ಸರ್. ಸತೀಷ್ ಎಸ್ Original message From: venkatesh m Date: 07/11/2017 6:54 p.m. (GMT+05:30) To: kannadastf@googlegroups.com Subject: Re: [Kannada STF-24471] ಗಾದೆ ವಿಸ್ತರಿಸಿ ಸಾಲ ಸಿಗುವುದರಿಂದ ಬಡವ ಸಾಲ ಮಾಡುತ್ತಾನೆ. ಆದರೆ ಅದನ್ನು

Re: [Kannada STF-24338] ಅದ್ಭುತವಾದ ಜೀವಿತ ಸತ್ಯ

2017-10-31 Thread ಸತೀಷ್ ಎಸ್
ಥೆ ತಲುಪಿಸಿದ ತಮಗೆ ಕೊನೆಯಿಲ್ಲದ ಪ್ರಣಾಮಗಳು. On 30 Oct 2017 10:37 pm, "Sameera samee" wrote: ಏನ್ರಿ ಗುರುಗಳೆ ನನ್ನ ಹೆಸರಿನಲ್ಲಿಯೆ ಅದ್ಭುತ ಸಾಲುಗಳಲ್ಲಿ ವಣಿ೯ಸಿರುವುದನವನು ನೊಡಿ  ನನಗೆ ಮಾತೆ ಬರುತ್ತಿಲ್ಲಾ ಗುರುಗಳೆ ಸಮೀರ ( ಕನ್ನಡ ಭಾಷಾ ಶಿಕ್ಷಕಿ On Oct 30, 2017 12:07 PM, "Mahendrakumar C" wrote: ಸ-ತ್ವಪೂರ

Re: [Kannada STF-24290] ಅದ್ಭುತವಾದ ಜೀವಿತ ಸತ್ಯ

2017-10-29 Thread ಸತೀಷ್ ಎಸ್
ತುಂಬಾ ಧನ್ಯವಾದಗಳು ಸಮಿರಾ ಮೆಡಮ್.ಉತ್ತಮ ಸಂದೇಶ ನೀಡಿದ್ದೀರಿ. Original message From: devindra patil Date: 29/10/2017 9:06 p.m. (GMT+05:30) To: kannadastf@googlegroups.com Subject: Re: [Kannada STF-24281] ಅದ್ಭುತವಾದ ಜೀವಿತ ಸತ್ಯ ತುಂಬಾ ಅನ್ವಯಿಕ ಸತ್ಯ ಸಂದೇಶ, ಧನ್ಯವಾದಗಳು. On 29-Oct-2017 7:2

Re: Reply: Re: [Kannada STF-24146] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ

2017-10-18 Thread ಸತೀಷ್ ಎಸ್
ಬ್ಬಬ್ಬಾ ಎಂದರೆ ಅವನು ನೂರು ವರ್ಷ ಬದುಕುತ್ತಾನೆ. ಇಲ್ಲಿ ಅಬ್ಬಬ್ಬಾ ಎಂದರೆ ಬಹಳ ಎಂದು ಅರ್ಥ ಕೊಡುತ್ತದೆ. ಆದರೂ  ಎಂದರೆ  ಎನ್ನುವ ಮತ್ತೊಂದು ಶಬ್ದದ ಮೇಲೆ ಅವಲಂಬನೆಯಾಗಿದೆ. ಅಬ್ಬಬ್ಬಾ ಎನ್ನುವದು ಸ್ಪಷ್ಟವಾಗಿ ಭಾವಸೂಚಕಾವ್ಯಯವೇ ಹೊರತು ದ್ವಿರುಕ್ತಿ ಅಲ್ಲ ಎನ್ನುವದನ್ನು ಎಲ್ಲರೂ ಗಮನಿಸಬೇಕು . ಸತೀಷ್ ಎಸ್ Original message From

Re: Fwd: [Kannada STF-24123] Fwd: ಪದಗಳನ್ನು ಬಿಡಿಸಿ ಸಮಾಸ ತಿಳಿಸಿ.

2017-10-16 Thread ಸತೀಷ್ ಎಸ್
ಮೆಡಮ್, ಊರುವ + ಕೋಲು =ಊರುಗೋಲುಇದು ಗಮಕ ಸಮಾಸವಾಗುತ್ತದೆ. ಪೂರ್ವ ಪದ ಕೃದಂತವಾಗಿದೆ(ಊರುವ) ಗಮನಿಸಿ. ಉಳಿದವುಗಳು ನೀವೇ ಹೇಳಿದಂತೆ ತತ್ಪುರುಷ ಸಮಾಸವಾಗುತ್ತವೆ. ಸತೀಷ್ ಎಸ್ Original message From: mangala nayak Date: 06/10/2017 7:28 p.m. (GMT+05:30) To: kannadastf@googlegroups.com Subject: Re: Fwd

Re: [Kannada STF-24122] ಸುಂದರವಾದ ಕಥೆ

2017-10-16 Thread ಸತೀಷ್ ಎಸ್
ಕತೆ ತುಂಬಾ ಚೆನ್ನಾಗಿದೆ ಮೆಡಮ್ ಧನ್ಯವಾದಗಳು. ಸತೀಷ್ ಎಸ್ Original message From: Anasuya M R Date: 14/10/2017 4:58 p.m. (GMT+05:30) To: kannadastf@googlegroups.com Subject: [Kannada STF-24108] ಸುಂದರವಾದ ಕಥೆ ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ

Re: [Kannada STF-23865]

2017-09-29 Thread ಸತೀಷ್ ಎಸ್
ನ್ಯವಾದಗಳು. ಸತೀಷ್ Original message From: somanatha polkal Date: 29/09/2017 9:30 p.m. (GMT+05:30) To: kannadastf@googlegroups.com Subject: Re: [Kannada STF-23861] ಕ್ರಿಯಾ ಸಮಾಸಕ್ಕೆ ಯಾವುದು ಉದಾ.ಗುರುಗಳೆ On 29-Sep-2017 8:18 PM, "Sangamma Katti" wrote: ತುಂಬಾ ಚೆನ್ನಾಗಿದ

Re: [Kannada STF-23849]

2017-09-29 Thread ಸತೀಷ್ ಎಸ್
೧ ಅರಮನೆಯ ೨ ಹೆಬ್ಬಾಗಿಲ ಬಳಿ ಬಂದ ೩ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು. ೪ ಗಿರಿವನದುಗ೯ಗಳು ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ ೫ ಮುಕ್ಕಣ್ಣನ ೬ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು, ೭ ಮಾಡಿದಡಿಗೆಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ ೮ ಸಿಡಿಮದ್ದಿನಂತೆ. ಎ

[Kannada STF-21423] ಸಂಧ್ಯಕ್ಷರಗಳ ವಿವರಣೆ

2017-06-21 Thread ಸತೀಷ್ ಎಸ್
*ಸಂಧ್ಯಕ್ಷರಗಳ ಸ್ಪಷ್ಟ ವಿವರಣೆ* ತಪ್ಪುಗಳಿದ್ದರೆ ಚರ್ಚಿಸಿ. ೧) ಅ+ಇ=ಏ, ೨) ಅ+ಈ=ಏ, ೩) ಅ+ಉ=ಓ, ೪) ಅ+ಊ=ಓ. ೧) ಅ+ಇ=ಏ (ನರ+ಇಂದ್ರ=ನರೇಂದ್ರ) ೨) ಅ+ಈ=ಏ (ನರ+ಈಶ=ನರೇಶ) ೩) ಅ+ಉ=ಓ (ಸೂರ್ಯ+ಉದಯ=ಸೂರ್ಯೋದಯ) ೪) ಅ+ಊ=ಓ (ಏಕ+ಊನ=ಏಕೋನ) ೫) ಆ+ಇ=ಏ, ೬) ಆ+ಈ=ಏ, ೭) ಆ+ಉ=ಓ ೮) ಆ+ಊ=ಓ. ೫) ಆ+ಇ=ಏ (ಮಹಾ+ಇಂದ್ರ=ಮಹೇಂದ್ರ) ೬) ಆ+ಈ=ಏ (ಮಹಾ+

[Kannada Stf-19225] ತದ್ದಿತಾಂತವ್ಯಯದ ಪ್ರತ್ಯಯಗಳು

2017-02-07 Thread ಸತೀಷ್ ಎಸ್
ತದ್ದಿತಾಂತವ್ಯಯದ ಪ್ರತ್ಯಯಗಳುನೆನಪಿಡಲು ಸರಳ , ಸಣ್ಣ ಸಂಭಾಷಣೆ ಹೀಗಿದೆ ನೋಡಿ. ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ

[Kannada Stf-18966] ಘಟಕ ಪರೀಕ್ಷಾ ಪ್ರಶ್ನೆಪತ್ರಿಕೆಗಳು

2017-01-21 Thread ಸತೀಷ್ ಎಸ್
ಸರ್,  ಯಾರ ಹತ್ತಿರವಾದರೂ ಒಂದು ಗದ್ಯ,ಒಂದು ಪದ್ಯ,ಒಂದು ಪಠ್ಯ ಪೋಷಕ ಹೀಗೆ ಮೂರು ಪಾಠಗಳಿಂದ ಕೂಡಿದ ಒಂದೊಂದು ಪ್ರಶ್ನೆಪತ್ರಿಕಗಳು ಇದ್ದರೆ ಹಂಚಿಕೊಳ್ಳಿ. (ಶಬರಿ+ಎಮ್ಮನುಡಿಗೇಳ್+ವಿಜ್ಞಾನ ಮತ್ತು ಸಮಾಜ)... ರವೀಶ್ ಸರ್ ಅವರು ಒಂದೊಂದು ಪಾಠದ ಒಂದೊಂದು ಘಟಕ ಪರೀಕ್ಷೆಯ ಪ್ರಶ್ನೆಪತ್ರಿಕಗಳು ಕಳಿಸಿದ್ದಾರೆ ಅವರಿಗೆ ಧನ್ಯವಾದಗಳು. ಸತೀಷ್ ಎಸ್, ಜಮಾದಾರ ಮೊ ನಂ

Re:[Kannada Stf-18776] ಮರದ ಮೇಲಿರುವೆ ಪಕ್ಷಿಯಲ್ಲ .ಹಸರಂಗಿ ತೋಟ್ಟಿರುವೆ ಬಾಲಕನಲ್ಲ. ಕೆಂಪುಮುಖ ಇದೆ ಗೀಳಿಯಲ್ಲ ಈ ಒಗಟೆನ ಅರ್ಥ

2017-01-11 Thread ಸತೀಷ್ ಎಸ್
ಬಾಳೆಗೊನೆ ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ Original message From: M S Heggeri Date: 12/01/2017 7:36 a.m. (GMT+05:30) To: kannadastf@googlegroups.com Subject: Re:[Kannada Stf-18775] ಮರದ ಮೇಲಿರುವೆ ಪಕ್ಷಿಯಲ್ಲ .ಹಸರಂಗಿ ತೋಟ್ಟಿರುವೆ ಬಾಲಕನಲ್ಲ. ಕೆಂಪುಮುಖ ಇದೆ ಗೀಳಿಯಲ್ಲ ಈ ಒಗಟೆನ ಅರ್ಥ

Re: [Kannada Stf-18720] ಕನ್ನಡ ವಾಟ್ಸಪ್ ಗ್ರೂಪ್ ಸೇರಲು

2017-01-09 Thread ಸತೀಷ್ ಎಸ್
ಕಡು + ಬೆಳ್ಪು = ಕಡುವೆಳ್ಪು (ಆದೇಶ ಸಂಧಿ)  ಉತ್ತರ ಪದದ ಆದಿಯಲ್ಲಿರುವ ಪ್ ಬ್ ಮ್ ಗಳಿಗೆ ವ್ ಕಾರಾದೇಶ ( ಬ್>ವ್ ) ಅತಿಯಾದ ಬಿಳಿಯಾಗಿರುವದು. ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ Original message From: Mamatha Amin Date: 07/01/2017 2:40 p.m. (GMT+05:30) To: kannadastf@googlegroups.com Subject:

Re: [Kannada Stf-18718] My Dear kannada teachers;please,send me one clarification about 10th std,kannada poem 'Sankatake Gadi illa' written by Dhu.Saraswathi. what's the meaning of 'Dhu' her first nam

2017-01-09 Thread ಸತೀಷ್ ಎಸ್
ದುರ್ಗಪ್ಪ ಸರಸ್ವತಿ ( ತಂದೆಯ ಹೆಸರಿನ ಮೊದಲ ಅಕ್ಷರ ) ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ Original message From: Kotresh Kundur Date: 07/01/2017 11:34 p.m. (GMT+05:30) To: kannadastf@googlegroups.com Subject: Re: [Kannada Stf-18688] My Dear kannada teachers;please,send me one

[Kannada Stf-17421] Join WhatsApp group “K-SET-NET:ಕನ್ನಡ ಸಾಹಿತ್ಯ ೨”

2016-11-03 Thread ಸತೀಷ್ ಎಸ್
Follow this link to join  WhatsApp group: https://chat.whatsapp.com/GnCRyQReEIdB3D93WHfs20 ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated

[Kannada Stf-17277] Join WhatsApp group “K-SET-NET: ಕನ್ನಡ ಸಾಹಿತ್ಯ”

2016-10-28 Thread ಸತೀಷ್ ಎಸ್
Follow this link to join" K-SET-NET: ಕನ್ನಡ ಸಾಹಿತ್ಯ"WhatsApp group: https://chat.whatsapp.com/GyFzHp3s9Gx7fonUAgueVc ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.o

[Kannada Stf-17168] Join my WhatsApp group “K-SET-NET: ಕನ್ನಡ ಸಾಹಿತ್ಯ”

2016-10-21 Thread ಸತೀಷ್ ಎಸ್
Follow this link to join "K-SET-NET ಕನ್ನಡ ಸಾಹಿತ್ಯ" WhatsApp group: https://chat.whatsapp.com/GyFzHp3s9Gx7fonUAgueVc ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.o

[Kannada Stf-17064] ಕನ್ನಡಕ್ಕೆ ಅನುವಾದ

2016-10-16 Thread ಸತೀಷ್ ಎಸ್
ಮಹಾಂತಂ ಕೋಶಂ ಉದ ಚಾ ನಿಷಿಂಚ ಸ್ಯಂದಂತಾಂ ಕುಲ್ಯಾವಿಷಿತಾಂ ಪುರಸ್ತಾತ್/ ಘೃತೇನ ದ್ಯಾವಾಪೃಥಿವೀ ವೃ್ುಂಧಿ ಸುಪ್ರಪಾಣಂ ಭವಂತ್ಯಘ್ನಾಭ್ಯಃ/  ಈ ಸಂಸ್ಕೃತ ಪದ್ಯದ ಕನ್ನಡ ಅರ್ಥವೇನು ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http

[Kannada Stf-17061] K-SET-NET - ಕನ್ನಡ ಸಾಹಿತ್ಯ ವ್ಯಾಟ್ಸಪ್ ಗೃಪ್

2016-10-15 Thread ಸತೀಷ್ ಎಸ್
https://chat.whatsapp.com/GyFzHp3s9Gx7fonUAgueVcಈ ಲಿಂಕ್ ಕ್ಲಿಕ್ ಮಾಡಿ join ಆಗಿ.ಈ ಕೆಳಗಿನ ನಂ ಗೆ ಮೆಸೆಜ್ ಮಾಡಿ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: annapoorna p Date: 15/10/2016 6:19 p.m. (GMT+05:30) To: kannadastf

[Kannada Stf-17042] Join my WhatsApp group “K-SET-NET: ಕನ್ನಡ ಸಾಹಿತ್ಯ”

2016-10-14 Thread ಸತೀಷ್ ಎಸ್
Follow this link to join my WhatsApp group: https://chat.whatsapp.com/GyFzHp3s9Gx7fonUAgueVc ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated

Re: [Kannada Stf-16976]K-SET-NET ಕನ್ನಡ ಸಾಹಿತ್ಯ ವ್ಯಾಟ್ಸಪ್ ಗೃಪ್

2016-10-09 Thread ಸತೀಷ್ ಎಸ್
ಈ ಕೆಳಗಿನ ಲಿಂಕ ಮೂಲಕ ಸೇರಿ https://chat.whatsapp.com/GyFzHp3s9Gx7fonUAgueVc ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: Gavi Matti Date: 08/10/2016 5:19 p.m. (GMT+05:30) To: kannadastf@googlegroups.com Subject: [Kannada

[Kannada Stf-16974] Join my WhatsApp group “K-SET-NET: ಕನ್ನಡ ಸಾಹಿತ್ಯ”

2016-10-08 Thread ಸತೀಷ್ ಎಸ್
Follow this link to join my WhatsApp group: https://chat.whatsapp.com/GyFzHp3s9Gx7fonUAgueVc ಕನ್ನಡ ಸಾಹಿತ್ಯ K-SET, NET.. etc ಸತೀಷ್ ಎಸ್, ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are

Re: [Kannada Stf-16830] 10th Std Unit Test Papers

2016-10-01 Thread ಸತೀಷ್ ಎಸ್
ಕಮಲದಂತೆ ಎಂದರೆ ಕಮಲದ ಹಾಗೆ,ಕಮಲವೋ ಎಂದರೆ ನಿಜವಾದ  ಕಮಲವೇ ಎನ್ನುವಂತಹ ಸನ್ನಿವೇಶ. ಕಮಲದಂತೆ  >ಕಮಲ> ಕಮಲವೋ !ಉಪಮಾ >ರೂಪಕ> ಉತ್ಪ್ರೇಕ್ಷ ! ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: Kumara Swamy Date: 01/10/2016 5:31 p.m. (G

Re: [Kannada Stf-16810] 10th Std Unit Test Papers

2016-09-30 Thread ಸತೀಷ್ ಎಸ್
   "ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು " ಉತ್ಪ್ರೇಕ್ಷ ಅಲಂಕಾರ, ಉಪಮೇಯ- ಸೀತೆಯ ಮುಖಉಪಮಾನ - ಕಮಲಅಲಂಕಾರ - ಉತ್ಪ್ರೇಕ್ಷಾಲಂಕಾರಸಮನ್ವಯ - ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲವೋ ಎಂಬಂತೆ ಕಲ್ಪಿಸಿರುವದರಿಂದ ಇದು ಉತ್ಪ್ರೇಕ್ಷಾಲಂಕಾರವಾಗಿದೆ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ

Re: [Kannada Stf-16771] ಆತ್ಮೀಯ ವೃತ್ತಿ ಬಾಂಧವ್ಯರೇ.ಈ ವಾಕ್ಯಗಳನ್ನು ಸರಳೀಕರಿಸಿ ಅರ್ಥೈಸಿ .

2016-09-30 Thread ಸತೀಷ್ ಎಸ್
ಹಾಗೆಯೇ, ಡಾ. ಬಿ. ಆರ್ .ಅಂಬೇಡ್ಕರ್ ರವರು ಕಂಡ ಕನಸನ್ನು ನನಸು  ಮಾಡಬೇಕೆನ್ನುವುದು ಅವರ ಅನುಯಾಯಿ ಲೇಖಕರ ಆಶಯವಾಗಿದೆ. ಆತ್ಮೀಯರೇ ಇದು ನನ್ನ ಅಭಿಪ್ರಾಯ. ನಿಮ್ಮಲ್ಲಿಯೂ ಉತ್ತಮ ಮಾಹಿತಿ ಇರುತ್ತದೆ. ದಯವಿಟ್ಟು ಹಂಚಿಕೊಳ್ಳಲು ವಿನಂತಿ. ಧನ್ಯವಾದಗಳು. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Origin

Re: [Kannada Stf-16760] .ಎದೆಗೆ ಬಿದ್ದ ಅಕ್ಷರ

2016-09-29 Thread ಸತೀಷ್ ಎಸ್
ಹಾಗೆಯೇ, ಡಾ. ಬಿ. ಆರ್ .ಅಂಬೇಡ್ಕರ್ ರವರು ಕಂಡ ಕನಸನ್ನು ನನಸು  ಮಾಡಬೇಕೆನ್ನುವುದು ಅವರ ಅನುಯಾಯಿ ಲೇಖಕರ ಆಶಯವಾಗಿದೆ. ಆತ್ಮೀಯರೇ ಇದು ನನ್ನ ಅಭಿಪ್ರಾಯ. ನಿಮ್ಮಲ್ಲಿಯೂ ಉತ್ತಮ ಮಾಹಿತಿ ಇರುತ್ತದೆ. ದಯವಿಟ್ಟು ಹಂಚಿಕೊಳ್ಳಲು ವಿನಂತಿ. ಧನ್ಯವಾದಗಳು.  ಸತೀಷ್ ಎಸ್, ಜಮಾದಾರ ಮೊ ನಂ ೮೧೯೭೪೪೯೨೨೭ Original message From: mehak samee D

Re: [Kannada Stf-16696] 10th Std Unit Test Papers

2016-09-27 Thread ಸತೀಷ್ ಎಸ್
ಸ್ಪಷ್ಟವಾಗಿ ತಿಳಿಸಿದರೆ, ಯಾವುದಾದರೂ ಯಾರಾದರೂ ಒಪ್ಪುತ್ತಾರೆ. ನಾನೂ ಕೂಡಾ.. ಧನ್ಯವಾದಗಳು. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: Krishna Devadiga Date: 28/09/2016 8:44 a.m. (GMT+05:30) To: kannadastf@googlegroups.com Subject: Re

[Kannada Stf-16696] ಸಂಧಿ / ಸಮಾಸ

2016-09-27 Thread ಸತೀಷ್ ಎಸ್
ಸಂಧಿ : ಮದ + ಅಂಧ = ಮದಾಂಧ ಸವರ್ಣ ದೀರ್ಘ ಸಂಧಿ. ಸಮಾಸ : ಮದದಿಂದ + ಅಂಧ = ಮದಾಂಧ ತೃತಿಯಾ ತತ್ಪುರುಷ ಸಮಾಸ. ಅರ್ಥ : ಸೊಕ್ಕಿನಿಂದ ಕುರುಡನಾದವ, ಯಾರನ್ನೂ ಲೆಕ್ಕಿಸದವ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: Ninganna baligar Date: 28/09

Re: [Kannada Stf-16694] 10th Std Unit Test Papers

2016-09-27 Thread ಸತೀಷ್ ಎಸ್
ಹೌದು ಸರ್, ನನಗೆ ಹೊಳೆದೆ ನಿಮಗೆ ಕೇಳಿದ್ದು, ಹೊರಮೈ ಬಿಡಿಸಿ ಸಮಾಸ ಹೇಳಿ. ಇನ್ನೊಂದು ನೆನಪಿರಲಿ ನಾನೂ ಹೊರದೇಶ ಪದವನ್ನು ತತ್ಪುರುಷಕ್ಕೇ ತಲೆಬಾಗಿದ್ದೆ, ಬಹುವ್ರಿಹೀ ಏಕೆ ಆಗಬಾರದು ಎಂದು ನನ್ನಲ್ಲಿ ನಾನೇ ಪ್ರಶ್ನಿಸಿ, ನಿಮ್ಮಿಂದ ಬರುವ ಉತ್ತರವನ್ನು ನರೀಕ್ಷಿಸುತಿದ್ದೇನೆ ಗುರುಗಳೇ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ

Re: [Kannada Stf-16677] 10th Std Unit Test Papers

2016-09-27 Thread ಸತೀಷ್ ಎಸ್
. ಧನ್ಯವಾದಗಳು. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: patil patil Date: 27/09/2016 11:22 a.m. (GMT+05:30) To: kannadastf@googlegroups.com Subject: Re: [Kannada Stf-16675] 10th Std Unit Test Papers ಹೊರಗಿನ+ದೇಶ=ತತ್ಪುರುಷ

Re: [Kannada Stf-16637] please teachers answer this qus.

2016-09-24 Thread ಸತೀಷ್ ಎಸ್
ಹೌದು ಸರ್,ನೀವು ಹೇಳಿದ ಹಾಗೆ ಶರ್ವ ಎಂದರೆ ಶಿವ ಅಥವಾ ಪರಮೇಶ್ವರನ  ಇನ್ನೊಂದು ಹೆಸರು. ಆದರೆ ಪಾಠಕ್ಕೆ ಸಂಬಂಧಿಸಿದಂತೆ ಹೇಳೋದಾದರೆ ಅದು ಅಮೋಘವರ್ಷ ನೃಪತುಂಗ ನೇ ಸರಿ. "ಅಭಿನವಶರ್ವವರ್ಮ" ಎಂದು ಕನ್ನಡದ ಮೊದಲ ವ್ಯಾಕರಣಕಾರ ಇಮ್ಮಡಿ ನಾಗವರ್ಮನನ್ನು ಕರೆಯುತ್ತಾರೆ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ

Re: [Kannada Stf-16627] please teachers answer this qus.

2016-09-23 Thread ಸತೀಷ್ ಎಸ್
ಶರ್ವ =  ಅಮೋಘವರ್ಷ ನೃಪತುಂಗ ( ರಾಷ್ಟ್ರಕೂಟರ ದೊರೆ) ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: radha rr Date: 24/09/2016 10:58 a.m. (GMT+05:30) To: kannadastf@googlegroups.com Subject: [Kannada Stf-16626] please teachers

Re: [Kannada Stf-16571] ಅನ್ಯ ದೇಶೀಯ ಪದವಾದ'ಹಿಂದುಸ್ತಾನಿ' ಪದ ಇದರ ಉತ್ಪತ್ತಿ,ಹುಟ್ಟು ,ಅವಧಿ ಇತ್ಯಾದಿ ಮಾಹಿತಿ ನೀಡಿ

2016-09-20 Thread ಸತೀಷ್ ಎಸ್
ಹಿಂದುಸ್ತಾನಿ, ಪದಕೋಶಗಳಲ್ಲಿಯೇ ಹುಡುಕಿದರೆ ಸಿಗುತ್ತದೆಯಲ್ಲ ಗುರುಗಳೇ , ಪಾರಸಿ ಭಾಷೆಯ "ಹಿಂದುಸ್ತಾನೀ "ಎಂಬುದರಿಂದ ಬಂದಿದ್ದು,  ಅನೇಕ ಸಂಸ್ಕೃತ ಶಬ್ದಗಳನ್ನೂ, ಸಂಸ್ಕೃತ ತದ್ಭವಗಳನ್ನೂ, ಪರ್ಷಿಯನ್ ಮತ್ತು ಅರೇಬಿಕ್ ಶಬ್ದಗಳನ್ನೂ ಒಳಗೊಂಡ ( ಉರ್ದು) ಭಾಷೆ ಇದಾಗಿದೆ.  ಹಿಂದು ದೇಶದ, ಹಿಂದುಸ್ಥಾನದ ಎಂಬ ಅರ್ಥ ಬರುತ್ತದೆ. ಸತೀಷ್ ಎಸ್, ಜಮಾದಾರ ಮೊ

Re: [Kannada Stf-16475] ಸಮಸ್ಯೆ ಪರಿಹರಿಸಿ.

2016-09-16 Thread ಸತೀಷ್ ಎಸ್
ಪದವೆನಿಸುತ್ತದೆ. ಹೆಚ್ಚಿನ ವಿವರಣೆ ಬೇರೆ ಏನಾದರೂ ಇದ್ದರೆ ತಿಳಿಸಿ. ಧನ್ಯವಾದಗಳು. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: vijendrahs kuppagadde Date: 16/09/2016 11:48 a.m. (GMT+05:30) To: kannadastf@googlegroups.com Subject

Re: [Kannada Stf-16453] 8/9/10th Std Mid Term Q P Sep 2016 Word Format

2016-09-15 Thread ಸತೀಷ್ ಎಸ್
ನೀವು ಹೇಳ್ತಿರೋದು ನೂರಕ್ಕೆ ನೂರರಷ್ಟು ಸತ್ಯ ಸರ್, ದಯವಿಟ್ಟು ಎಲ್ಲರೂ ಸಾಧ್ಯವಾದಷ್ಟು ಕನ್ನಡದಲ್ಲಿ ಸಂದೇಶವನ್ನು ಕಳಿಸಲು ಮರೆಯಬೇಡಿ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: Raghavendra B N Date: 15/09/2016 5:33 p.m. (GMT+05:30) To

Re: [Kannada Stf-16432] kshst whatsapp group ಗೆ ಸೇರಬಯಸುವವರು ಕೆಳಗಿನ whatsapp admin ರವರನ್ನು ಸಂಪರ್ಕಿಸಿ

2016-09-14 Thread ಸತೀಷ್ ಎಸ್
ಸರ್, ಯಾರು ವ್ಯಾಟ್ಸಪ್ ಗೃಪ್ ಮಾಡಿದ್ದಾರೊ ಗೊತ್ತಾಗ್ತಾ ಇಲ್ಲ.ನಾನೂ ರಿಕ್ವೆಸ್ಟ ಕೇಳಿ ಬಹಳ ದಿನಗಳಾದವು. ಆದರೂ ಯಾರೂ ಗೃಪ್ ಗೆ ಸೇರ್ಸಿಲ್ಲ.ಇವಾಗಾದರೂ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಯಾರಾದರು ಗೃಪ್ ಮಾಡಿದ್ದರೆ ನಮ್ಮ ನಂ ಕೂಡಾ ಕನ್ನಡ ವ್ಯಾಟ್ಸಪ್ ಬಳಗಕ್ಕೆ ಸೇರಿಸಿ. ಮೊ ನಂ _8197449227. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ

Re: [Kannada Stf-16406] Re: ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

2016-09-13 Thread ಸತೀಷ್ ಎಸ್
ಬದಲಾಗುತ್ತಿದೆ, ಪೂರ್ವಾಂತ್ಯದಲ್ಲಿ   ಋ = ರಉತ್ತರಾದಿಯಲ್ಲಿ     ಅ  = ಆ ಎಂದು. ತಪ್ಪು ಅನಿಸಿದರೆ ತಿಳಿಸಿ ಹೇಳಿ ಗುರುಗಳೇ ಅರ್ಥೈಸಿಕೊಳ್ಳೋಣ. ಧನ್ಯವಾದಗಳು. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: chandira ms Date: 14/09/2016 9:49 a.m. (GMT+05:30

Re: [Kannada Stf-16372] ಗೆಳೆತನ

2016-09-13 Thread ಸತೀಷ್ ಎಸ್
ಕಲ್ಪ.  - ಕಲ್ಪವೃಕ್ಷಕಾಮ- ಕಾಮಧೇನು ಕಲ್ಪಕಾಮ್ಯ -- ದೇವಲೋಕದಲ್ಲಿ ಬೇಡಿದನ್ನು ನೀಡುವ ಗಿಡ ಮತ್ತು ಹಸು. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: SHANTARAM MARUTI KAGAR Date: 13/09/2016 1:22 p.m. (GMT+05:30) To: kannadastf

Re: [Kannada Stf-16368] ಕಲ್ಪಕಾಮ್ಯ

2016-09-13 Thread ಸತೀಷ್ ಎಸ್
ಶಬರಿ ಗದ್ಯ ಪಾಠದಲ್ಲಿ ಆತ್ಮ ಕಾಮಕಲ್ಪ ಲತೆ ಎಂದಿದೆ. ಕಲ್ಪಕಾಮ್ಯ ಯಾವ ಪಾಠದಲ್ಲಿದೆ ಗುರುಗಳೇ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: SHANTARAM MARUTI KAGAR Date: 13/09/2016 12:47 p.m. (GMT+05:30) To: kannadastf@googlegroups.com

Re: [Kannada Stf-16355] ಪಂದಳ

2016-09-12 Thread ಸತೀಷ್ ಎಸ್
-- ೧) ಪಣ್ಣಿನ +ತಳ = ಪಂದಳ ( ಷ ತತ್ಪುರುಷ)೨) ಪನ್   + ತಳ. = ಪಂದಳ ( ದ್ವೀಗು) = ಹತ್ತು ಅಡಿ. ಹೀಗೆ ಆಗಬಹುದು ಅನಿಸುತ್ತದೆ ಗುರುಗಳೇ, ಕೆಲವೊಮ್ಮೆ ಕೆಲವು ಶಬ್ಧಗಳು ವಾಕ್ಯದ ಅರ್ಥಕ್ಕನುಸಾರವಾಗಿಯೂ ಹೊಂದಾಣಿಕೆಯಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ "ಇಗೋ ಕನ್ನಡ ನಿಘಂಟು" ನೋಡಿ. ನಿಮ್ಮಲ್ಲಿ ಇನ್ನೂ ಬೇರೆ ಅರ್ಥವಿದ್ದರೆ ದಯವಿಟ್ಟು ತಪ್ಪದೆ ತಿಳಿಸಿ. ಧನ್ಯ

Re: [Kannada Stf-16352] Sir ದಿಶಾ ಪದದ ತದ್ಬವ ರೂಪ ತಿಳಿಸಿ ಸರ್

2016-09-12 Thread ಸತೀಷ್ ಎಸ್
ಸರ್ವ ಕನ್ನಡ ಬಂಧುಗಳಿಗೆ ಮುಂಜಾನೆಯ ನಮಸ್ಕಾರಗಳು.ಬಸವರಾಜ ಸರ್, "ದಿಶಾ"ತತ್ಸಮದ ತದ್ಭವ "ದೆಸೆ"ಆಗಬಹುದು ಅನಿಸುತ್ತದೆ ಗುರುಗಳೇ. ಸತೀಷ್ ಎಸ್, ಜಮಾದಾರ ಮೊ ದೇ ವ ಶಾಲೆ ಕೋಗನೂರತಾ| ಅಫಜಲಪೂರ ಜಿ| ಕಲಬುರಗಿ.ಮೊ ನಂ ೮೧೯೭೪೪೯೨೨೭ Original message From: "basava sharma T.M" Date: 13/09/2

Re: [Kannada Stf-16313] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

2016-09-10 Thread ಸತೀಷ್ ಎಸ್
ಯಣ್ ಸಂಧಿ ಮಾತ್ರ ಯಾವುದೇ ಕಾರಣಕ್ಕೂ ಆಗುವದಿಲ್ಲ. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ Original message From: Dinesh MG Date: 10/09/2016 8:12 p.m. (GMT+05:30) To: kannadastf@googlegroups.com Subject: [Kannada Stf-16303] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ "ಸಹ್ಯಾದ್ರಿ" ಪದವು ಸಂಧಿ ಪದವೇ

Re: [Kannada Stf-16312] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

2016-09-10 Thread ಸತೀಷ್ ಎಸ್
ಸಮಾಸ ಪದವೂ ಹೌದು,ಸಹ್ಯದ + ಅದ್ರಿ = ಸಹ್ಯಾದ್ರಿ  = ಷಷ್ಟಿ ತತ್ಪುರುಷ ಸಮಾಸವಾಗಬಹುದು. ಸಹ್ಯವಾದ ಅದ್ರಿ ಎಂದೂ ಬಿಡಿಸುತ್ತಾರೆ, ಆದರೆ ಸಮಾಸದ ನಿಯಮದಂತೆ ವಿಗ್ರಹಿಸುವಾಗ ವಿಭಕ್ತಿ ಪ್ರತ್ಯಯ ಬರಬೇಕು. ಸಮಾಸ ಪದವಾದಾಗ ವಿ ಪ್ರ ಲೋಪವಾಗಬೇಕು ಎನ್ನುವರು. ಇನ್ನೂ ಬೇರೆ ಅಭಿಪ್ರಾಯವೇನಾದರು ಇದ್ದರೆ ತಿಳಿಸಿ‌ಧನ್ಯವಾದಗಳು.  ಸತೀಷ್ ಎಸ್,ಮೊ ನಂ ೮೧೯೭೪೪೯೨೨೭

Re: [Kannada Stf-16309] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

2016-09-10 Thread ಸತೀಷ್ ಎಸ್
. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಧನ್ಯವಾದಗಳು. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ Original message From: Dinesh MG Date: 10/09/2016 8:12 p.m. (GMT+05:30) To: kannadastf@googlegroups.com Subject: [Kannada Stf-16303] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

Re: [Kannada Stf-16308] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

2016-09-10 Thread ಸತೀಷ್ ಎಸ್
.         ಸಹ್ಯಾದ್ರಿಯು ಏಳು ಕುಲ ಪರ್ವತಗಳಲ್ಲಿ ಒಂದು, ಪಶ್ಚಿಮ ಘಟ್ಟಗಳ ಇನ್ನೊಂದು ಹೆಸರೆ ಸಹ್ಯಾದ್ರಿ. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ Original message From: Dinesh MG Date: 10/09/2016 8:12 p.m. (GMT+05:30) To: kannadastf@googlegroups.com Subject: [Kannada Stf-16303] ಗೊಂದಲ ನಿವಾರಣೆಗಾಗಿ ಬಂಧುಗಳಲ್ಲಿ ಮನವಿ

Re: [Kannada Stf-16201] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ

2016-09-04 Thread ಸತೀಷ್ ಎಸ್
ಆಗಬೇಕೆಂದಿಲ್ಲ, ತಪ್ಪಾಗಿದ್ದರೂ ಉತ್ತರಿಸಲೂ ಅನುಭವಿಕರು, ಹಿರಿಯ ಶಿಕ್ಷಕರು, ಪಂಡಿತರು ಇದ್ದಾರೆ ಎಂದು ನಾನು ನಂಬಿದ್ದೇನೆ ಗುರುಗಳೆ ಹಾಗೂ ಗುರುಮಾತೆಯರೆ.  ಧನ್ಯವಾದಗಳು. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ Original message From: Padma Sridhar Date: 05/09/2016 11:01 am (GMT+05:30) To: kannadastf@googlegroups.com

[Kannada Stf-16197] ಶಿಕ್ಷಕ ದಿನಾಚರಣೆ

2016-09-04 Thread ಸತೀಷ್ ಎಸ್
---  ಕಲೆಯ ದೇಸಾಯಿ  ಸಮರ್ಥ ಸಾಮರ್ಥ್ಯ ವುಳ್ಳವನು ಧನ್ಯವಾದಗಳು. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http

Re: [Kannada Stf-16191] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ

2016-09-04 Thread ಸತೀಷ್ ಎಸ್
"ನನ್ನಿಯೊಳ್ ಇನತನಯನಂ" ಎಂದರೆ ವಿಶ್ವಾಸ (ನಂಬಿಕೆ , ಪ್ರಾಮಾಣಿಕತೆ)  ಯಲ್ಲಿ   ಸೂರ್ಯಪುತ್ರನನ್ನು, ..ನೆನೆಯಬೇಕು. ಎಂದಿದೆ. ಗುರುಗಳೇ, ನನ್ನಿ ಎಂದರೆ.. ನಿಜ, ದಿಟ, ಸತ್ಯ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ, ನಂಬಿಕೆ. ಇತ್ಯಾದಿ.  ಧನ್ಯವಾದಗಳು. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ Original message From: RAVI N R

Re: [Kannada Stf-16184] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ

2016-09-04 Thread ಸತೀಷ್ ಎಸ್
ಗೆ  ಭಾಷೆಯ ಮಹತ್ವ ತಿಳಿಸಿಕೊಡಲು ಹೀಗೆ ಕೊಟ್ಟಿರಬಹುದು ಅನಿಸುತ್ತದೆ ಗುರುಗಳೇ, ನೀವೂ ಸ್ವಲ್ಪ ಬೇರೆ ರೀತಿಯಿಂದ ಕೂಲಂಕಷವಾಗಿ ಪರಿಶಿಲಿಸಿ, ಬೇರೆ ಅನಿಸಿದರೆ ತಿಳಿಸಿ ಗುರುಗಳೇ  ಧನ್ಯವಾದಗಳು. ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ Original message From: RAVI N RAVI Date: 01/09/2016 10:05 pm (GMT+05:30) To: kannadastf@googlegrou

Re: [Kannada Stf-16111] ಪರಿಹಾರ ನೀಡಿ

2016-09-01 Thread ಸತೀಷ್ ಎಸ್
ಗುರುಗಳೆಲ್ಲರಿಗೂ  ಶುಭ ಸಾಯಂಕಾಲ. ಗುರುಗಳೇ,  ಅಲ್ಲಿ ಕೇಳಿದ್ದು ವಿಜಾತಿಯ ಸಂಯುಕ್ತಾಕ್ಷರ,  ಸಜಾತಿ ಸಂ ವಂತು ಕೇಳಿಲ್ಲ, ಆದರೆ ಕೊಟ್ಟಿದ್ದಾರೆ. ನಮ್ಮ ಎಲ್ಲ ವೃತ್ತಿ ಬಾಂಧವರು ಹೇಳಿದ ಹಾಗೆ ಅವು ಗುಣಿತಾಕ್ಷರಗಳೆ ನಿಜ. ಏಕೆಂದರೆ  ಒಂದೇ ವ್ಯಂಜನಕ್ಕೆ ಒಂದು ಸ್ವರ ಸೇರಿದೆ, ಅದು ಗುಣಿತಾಕ್ಷರವಾಗುವದರಲ್ಲಿ ಸಂಶಯವೇ ಇಲ್ಲ ಗುರುಗಳೆಉದಾ:- ಅಹಂಕೃತಿ  = ಕೃ = ಕ+ ಋ, ಮೃದು

RE: [Kannada Stf-16093]

2016-09-01 Thread ಸತೀಷ್ ಎಸ್
ಧನ್ಯವಾದಗಳು ಗುರುಗಳೇ. Sent from my Samsung Galaxy smartphone. Original message From: Sangamesh Hiremath Date: 9/1/16 12:51 PM (GMT+05:30) To: kannadastf@googlegroups.com Subject: RE: [Kannada Stf-16092] ಹಲಗಲಿ ಬೇಡರು ವಿಡಿಯೋ On Sep 1, 2016 11:32 AM, "ಸತೀಷ್ ಎಸ್" wro

RE: [Kannada Stf-16089]

2016-08-31 Thread ಸತೀಷ್ ಎಸ್
ಗುರುಜಿ,Plsಇದು ಯಾವ ವಿಡಿಯೊ ಅಂತ ಬರೆದು ಕಳಿಸಿದ್ರೆ ಅನುಕೂಲ ಆಗುತ್ತದೆ. Sent from my Samsung Galaxy smartphone. Original message From: Sangamesh Hiremath Date: 9/1/16 11:14 AM (GMT+05:30) To: kannadastf@googlegroups.com Subject: [Kannada Stf-16088] -- *For doubts on Ubuntu and

Re: [Kannada Stf-16081] ನನ್ನಾಸೆ ಲೋಪ ಸಂಧಿ

2016-08-31 Thread ಸತೀಷ್ ಎಸ್
Subject: Re: [Kannada Stf-16079] ನನ್ನಾಸೆ ಲೋಪ ಸಂಧಿ ತುಂಬ ಧನ್ಯವಾದಗಳು ಸರ್ On Aug 31, 2016 7:27 PM, "ಸತೀಷ್ ಎಸ್" wrote: ೧) ನನ್ನ.   + ಆಸೆ= ನನ್ನಾಸೆ          ( ಅ+ ಆ)೨) ಇಲ್ಲಿ    + ಈಗ= ಇಲ್ಲೀಗ.         ( ಇ+ ಈ)೩) ಊರು+ಊರು= ಊರೂರು ( ಉ+ ಊ)೪) ಮೇಲೆ + ಏರು = ಮೇಲೇರು   ( ಎ+ ಏ)ಗುರುಗಳೆ,ಇವು ಸವರ್ಣ ಧೀರ್ಘ ಸಂಧ

[Kannada Stf-16074] ನನ್ನಾಸೆ ಲೋಪ ಸಂಧಿ

2016-08-31 Thread ಸತೀಷ್ ಎಸ್
೧) ನನ್ನ.   + ಆಸೆ= ನನ್ನಾಸೆ          ( ಅ+ ಆ)೨) ಇಲ್ಲಿ    + ಈಗ= ಇಲ್ಲೀಗ.         ( ಇ+ ಈ)೩) ಊರು+ಊರು= ಊರೂರು ( ಉ+ ಊ)೪) ಮೇಲೆ + ಏರು = ಮೇಲೇರು   ( ಎ+ ಏ)ಗುರುಗಳೆ,ಇವು ಸವರ್ಣ ಧೀರ್ಘ ಸಂಧಿ ನಿಯಮಕ್ಕೆ     ,ಹೋಲುತಿದ್ದರೂ ಇವು ಸವರ್ಣ ಧೀರ್ಘ ಸಂಧಿಗೆ ಉದಾಹರಣೆಗಳಾಗುವುದಿಲ್ಲ. ಏಕೆಂದರೆ , ಇಲ್ಲಿರುವ ಎಲ್ಲ ಪದಗಳು ಕನ್ನಡ ಪದಗಳು ಅದು ನೆನಪಿರಲಿ. 

[Kannada Stf-16067] ಅಮೆರಿಕಾದಲ್ಲಿ ಗೊರೂರು

2016-08-31 Thread ಸತೀಷ್ ಎಸ್
ಈ ಪಾಠದಲ್ಲಿ ಬರುವ ಗೊರುರರ ಹೆಂಡತಿ- ಶೇಷಮ್ಮ.ಆದರೆ ಅಮೆರಿಕಾದಲ್ಲಿರುವ   ಮಗಳು & ಅಳಿಯನ ಹೆಸರೇನು ? ಗೊತ್ತಿದ್ದರೆ ತಿಳಿಸಿ ಗುರುಗಳೇ,  Sent from my Samsung Galaxy smartphone. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Ar

Re: [Kannada Stf-16058] ನನ್ನಾಸೆ ಯಾವ ಸಂಧಿ ತಿಳಿಸಿ ಸರ್

2016-08-30 Thread ಸತೀಷ್ ಎಸ್
ps.com Subject: Re: [Kannada Stf-16057] ನನ್ನಾಸೆ ಯಾವ ಸಂಧಿ ತಿಳಿಸಿ ಸರ್ Nanna+Aase=Nannase - savarnadeergha sandhi       -   shivukurki  On Wed, Aug 31, 2016 at 8:44 AM, ಸತೀಷ್ ಎಸ್ wrote: ಸರ್  ಇದು ಉತ್ತಮ ಪ್ರಶ್ನೆ,"ನನ್ನ " ಎನ್ನುವದು ಸಜಾತಿಯ  ಒತ್ತಕ್ಷರವಿರುವ ಶಬ್ದ, ಹೀಗಾಗಿ ಅದು ಕನ್ನಡ." ಆಸೆ"

RE: [Kannada Stf-16056] ನನ್ನಾಸೆ ಯಾವ ಸಂಧಿ ತಿಳಿಸಿ ಸರ್

2016-08-30 Thread ಸತೀಷ್ ಎಸ್
dirgha sandhi yaake aaguvadilla tilisi On Aug 31, 2016 3:06 AM, "ಸತೀಷ್ ಎಸ್" wrote: ನನ್ನ+ ಆಸೆ = ನನ್ನಾಸೆ. " ಅ" ಸ್ವರ ಲೋಪ ಸಂಧಿ. Sent from my Samsung Galaxy smartphone. Original message From: Madhu Dk Date: 8/31/16 1:00 AM (GMT+05:30) To: kannadastf@googl

RE: [Kannada Stf-16051] ನನ್ನಾಸೆ ಯಾವ ಸಂಧಿ ತಿಳಿಸಿ ಸರ್

2016-08-30 Thread ಸತೀಷ್ ಎಸ್
ನನ್ನ+ ಆಸೆ = ನನ್ನಾಸೆ. " ಅ" ಸ್ವರ ಲೋಪ ಸಂಧಿ. Sent from my Samsung Galaxy smartphone. Original message From: Madhu Dk Date: 8/31/16 1:00 AM (GMT+05:30) To: kannadastf@googlegroups.com Subject: [Kannada Stf-16050] ನನ್ನಾಸೆ ಯಾವ ಸಂಧಿ ತಿಳಿಸಿ ಸರ್ -- *For doubts on Ubuntu and oth

[Kannada Stf-16005] 9448650647. And. 8197449227 please add this no  to CTA KANNADA BHASHA BODHAKARA WHATS APP BALAGA

2016-08-29 Thread ಸತೀಷ್ ಎಸ್
Sent from my Samsung Galaxy smartphone. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.p

Re: [Kannada Stf-15999] ಕನ್ನಡ ಸಂಧಿಯಾಗಲು ಎರಡರಲ್ಲಿ ಒಂದ ಪದವಾದ್ರೂ ಕನ್ನಡ ಪದವಿರಬೇಕು ಸರ್. ಆದ್ರೆ ಇವೆರಡು ಸಂಸ್ಕೃತ ಪದಗಳಿವೆ . ಎರಡೂ ಸಂಸ್ಕೃತ ಪದಗಳಿದ್ರೆ ಅದು ಸಂಸ್ಕೃತ ಸಂಧಿಯಾಗ್ಬೇಕಲ್ವಾ ಸರ್.

2016-08-29 Thread ಸತೀಷ್ ಎಸ್
ಸಂಸ್ಕೃತ ಸಂಧಿಯಾಗಲು:-- ಸಂಸ್ಕೃತಕ್ಕೆ ಸಂಸ್ಕೃತ ಶಬ್ದಗಳು ಎದುರಾದರೆ ಮಾತ್ರ ಸಂಸ್ಕೃತ ಸಂಧಿಗಳಾಗುತ್ತವೆ. ಏಕೆಂದರೆ ಸಂ ಮೊದಲು ಬೆಳೆದ ಭಾಷೆ, ನಂತರ ಬೆಳೆದ ಕನ್ನಡದ ಶಬ್ದಗಳು ಹೇಗೆ ಸಂಸ್ಕೃತಕ್ಕೆ ಹೋಗುತ್ತವೆ?ಉದಾ:- ಸೂರ್ಯ+ ಉದಯ, ಗತಿ+ ಅಂತರ. ಇವೆಲ್ಲ ಸಂ ಶಬ್ದಗಳೇ ಹೌದು.  ಕನ್ನಡ ಸಂಧಿಯಾಗಲು:-- ಮೇಲಿನ ರೀತಿ ಕನ್ನಡಕ್ಕೆ ಕನ್ನಡ ಶಬ್ದಗಳು ಎದುರಾದರೆ ಕನ್ನಡ ಸಂಧಿ

RE: [Kannada Stf-15957] 'svachhabharat abhiyana

2016-08-27 Thread ಸತೀಷ್ ಎಸ್
ಧನ್ಯವಾದಗಳು ಗುರುಜೀ. Sent from my Samsung Galaxy smartphone. Original message From: "basava sharma T.M" Date: 8/27/16 9:01 PM (GMT+05:30) To: kannadastf Subject: [Kannada Stf-15956] 'svachhabharat abhiyana ಸ್ವಚ್ಛ ಭಾರತ್ ಅಭಿಯಾನ -- *For doubts on Ubuntu and other public s

Re: [Kannada Stf-15954] ಸರ್ ಸಾಹಿತ್ಯಪ್ರೇಮಿ ಯಾವ ಸಂಧಿ ಪದ ಬಿಡಿಸಿ ತಿಳಿಸಿ

2016-08-27 Thread ಸತೀಷ್ ಎಸ್
ಸ್ವರದ ಮುಂದೆ ವ್ಯಂಜನ, ವ್ಯಂಜನದ ಮುಂದೆ ಸ್ವರ ಬಂದರೆ ಅದು ವ್ಯಂಜನ ಸಂಧಿ . ಇಲ್ಲಿರುವ ಎರಡೂ ಪದಗಳು ಸಂಸ್ಕೃತ. ಅಂದರೆ ಸಂಸ್ಕೃತ ವ್ಯ.. ಸಂಧಿಯಾಗಬೇಕು,   ಅದರಲ್ಲಿ ಜಶ್ತ್ವ ಆಗ್ಬೇಕಾದರೆ ಯಾವುದೆ ವ್ಯಂ     ಬದಲಾವಣೆಯಾಗಿಲ್ಲ. ಶ್ಚುತ್ವ - ಶ, ಚ ವರ್ಗಾಕ್ಷರ ಎದುರಾಗೇ ಇಲ್ಲ. ಅನುನಾಸಿಕ - ಯಾವ ಅನುನಾಸಿಕವೂ ಎದುರಾಗಿಲ್ಲ. ವಿಸರ್ಗ- ಪದದಲ್ಲಿ ವಿಸರ್ಗವೇ ಇಲ್ಲ. ಕನ್ನ

Re: [Kannada Stf-15952] ಸರ್ ಸಾಹಿತ್ಯಪ್ರೇಮಿ ಯಾವ ಸಂಧಿ ಪದ ಬಿಡಿಸಿ ತಿಳಿಸಿ

2016-08-27 Thread ಸತೀಷ್ ಎಸ್
ಸರ್/ ಮೆ..ಯಣ್ ಸಂಧಿ ಸ್ವರ ಸಂಧಿ,  ಸಂಧಿಯಾಗುವಾಗ ಎರಡೂ ಸ್ವರಗಳೇ ಇರಬೇಕು. ಆದರೆ ಇಲ್ಲಿ  ಇ+ ಪ್ ಎದುರಗುತ್ತಿವೆ. ಯಣ್ ಸಂಧಿಯಾಗಲು ಹೇಗೆ ಸಾಧ್ಯ ಗುರುಗಳೇ. Sent from my Samsung Galaxy smartphone. Original message From: VIRUPAKSHAPPA MATTIGATTI Date: 8/27/16 6:45 PM (GMT+05:30) To: kannadastf@googlegr

RE: [Kannada Stf-15944] ಅಲಂಕಾರ

2016-08-27 Thread ಸತೀಷ್ ಎಸ್
ನುಡಿದರೆ ಮುತ್ತಿನ ಹಾರದಂತಿರಬೇಕುಇದು ಉಪಮಾಲಂಕಾರ, ನುಡಿದರೆ ಮುತ್ತಿನ ಹಾರದಂತಿರಬೇಕುನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು... ಇದು ಶಬ್ದ (ಯಮಕ) ಅಲಂಕಾರ  ಒಂದೇ ಸಾಲಿರಲಿ, ಪೂರ್ಣ ಪದ್ಯವಿರಲಿ ಉಪಮಾಲಂಕಾರವೋ ಅಥವಾ ಯಮಕಾಲಂಕಾರವೋ ಅಥವಾ ಇವೆರಡು ಬಿಟ್ಟು ಬೇರೆ ಅಲಂಕಾರ ಬರುತ್ತದೆಯೋ  ಅಥವಾ ಬೇರೆ ನಿಮ್ಮದೆಯಾದ ಇನ್ನೊಂದು ಅಭಿಪ್ರಾಯವೇನಾದರೂ ಇದೆಯೋ  ಸರ್ವ ಗುರು ವೃಂ

Re: [Kannada Stf-15928] ಸಮಾಸ

2016-08-26 Thread ಸತೀಷ್ ಎಸ್
, "ಸತೀಷ್ ಎಸ್" wrote: ದೇವರಾಜ ಸರ್,ವಿಶೇಷಣ-> ಹುಳಿ, ವಿಶೇಷ್ಯ-> ಮಾವು ಆಗ್ಬಹುದು ನೋಡಿ ಸರ್. Sent from my Samsung Galaxy smartphone. Original message From: Devraj N Date: 8/26/16 4:09 PM (GMT+05:30) To: kannadastf@googlegroups.com Subject: Re: [Kannada Stf-15918] ಸಮಾಸ ಹುಳಿಯಾ

Re: [Kannada Stf-15919] ಸಮಾಸ

2016-08-26 Thread ಸತೀಷ್ ಎಸ್
ದೇವರಾಜ ಸರ್,ವಿಶೇಷಣ-> ಹುಳಿ, ವಿಶೇಷ್ಯ-> ಮಾವು ಆಗ್ಬಹುದು ನೋಡಿ ಸರ್. Sent from my Samsung Galaxy smartphone. Original message From: Devraj N Date: 8/26/16 4:09 PM (GMT+05:30) To: kannadastf@googlegroups.com Subject: Re: [Kannada Stf-15918] ಸಮಾಸ ಹುಳಿಯಾದ —ವಿಶೇಷ್ಯ ಮಾವು— ವಿಶೇಷಣ ಕರ್ಮಧಾ